ವ್ಯಾಕರಣ ದೋಷ
ದೀರ್ಘಾಕ್ಷರಗಳನ್ನು ಹಾಕಿದಾಗ ಯಾಕೆ ಅಕ್ಷರಗಳು ಎಲ್ಲೆಲ್ಲೋ ಓಡುತ್ತವೆ. ಉದಾಹರಣಗೆ 'ರಾಷ್ಟ್ರೋತ್ಥಾನ' ಪದ ಸರಿಯಾಗಿ ಬರವುದೇ ಇಲ್ಲ. ಹಾಗೆಯೇ 'ಮೇಲ್ನೋಟ' ಪದವೂ ಸಹ. ಈಗ ಇಲ್ಲಿ ಸರಿಯಾಗಿ ಕಾಣುತ್ತಿರುವಂತೆ ವಾಟ್ಸಾಪ್ ನಲ್ಲಿ ಹಾಕುವಾಗ ಸರಿ ಬರುವುದಿಲ್ಲ. ಬಗ್ ಇದ್ದಲ್ಲಿ ಸರಿಪಡಿಸಬಾರದೇ..? ಹರೀಶ